
Golden Voice Foundation Community
Lifetime access to our artist community — practice together, share your work and grow with people who take talent seriously.
Discover how to master your vocal talent, express it confidently, find opportunities, build your digital presence and become a future-ready artist with AI.

Your Guide
Voice Artist | Performer
Artist To Entrepreneur Mentor
Founder, Golden Voice Studio™
Live Online Session
Date
27th Sept, Sunday
Time
11:00 AM IST
Platform
Zoom · Live
Language
Kannada
Limited seats available. Secure your spot today.
3 Bonuses Included

Lifetime access to our artist community — practice together, share your work and grow with people who take talent seriously.

A complete guide showing every possibility your voice can open up — careers, platforms, income paths and next steps.

The entire masterclass recording is shared with you, so you can revisit every lesson at your own pace.
ಬಹುಶಃ ನಿಮ್ಮ ಕಲೆ ಇದರಲ್ಲೊಂದು ಆಗಿರಬಹುದು…
Singing
Mimicry
Acting
Voice Acting
Dubbing
Public Speaking
Content Creation
Podcasting
Coaching
Storytellingಬಹುಶಃ ನಿಮಗೆ ಜನರು ಈ ರೀತಿ ಹೇಳಿರಬಹುದು…
And somewhere inside…
you know there is something there.
ನಿಮ್ಮ Talent ಅನ್ನು ಇನ್ನಷ್ಟು Improve ಮಾಡೋದು ಹೇಗೆ?
ಅದರಲ್ಲಿ ನಿಜವಾಗಿಯೂ Master ಆಗೋದು ಹೇಗೆ?
ನಿಮ್ಮ Talentಗೆ ಯಾವೆಲ್ಲ Opportunities ಇವೆ?
ನಿಮ್ಮ Talent ಅನ್ನು ಜಗತ್ತಿಗೆ ತೋರಿಸೋದು ಹೇಗೆ?
ನಿಮ್ಮದೇ Audience Build ಮಾಡೋದು ಹೇಗೆ?
ಇದನ್ನೇ ಒಂದು Career ಆಗಿ ಬೆಳೆಸಬಹುದಾ?
AI ಅನ್ನು ನಿಮ್ಮ Talent ಜೊತೆ ಬಳಸೋದು ಹೇಗೆ?
ನಿಮ್ಮದೇ ಆದ AI ಅವತಾರದೊಂದಿಗೆ ನಿಮ್ಮ Social Media Reach ಅನ್ನು Scale ಮಾಡೋದು ಹೇಗೆ?
Everything begins by training your voice.
Gold gets true value only once it's polished
Polish your Golden Voice
ಜೀವನದ ಯಾವುದೋ ಒಂದು ಹಂತದಲ್ಲಿ…
ಚಿಕ್ಕವರಿದ್ದಾಗ…

ಆದರೆ ನಂತರ… ಜೀವನ Serious ಆಯಿತು.
ಆದರೆ ನಿಧಾನವಾಗಿ…
ನಮ್ಮೊಳಗಿನ Artist ಮೌನವಾಯಿತು.
ಬೇರೆಯವರ ಮಾತುಗಳು ನಮ್ಮ ಆಸೆಯನ್ನು ಕುಗ್ಗಿಸಿದವು.
ಇಂತಹ ಮಾತುಗಳನ್ನು ಮತ್ತೆ ಮತ್ತೆ ಕೇಳುತ್ತಾ…
ಕೊನೆಗೆ ನಾವೂ ಅದನ್ನೇ ನಂಬಿಬಿಟ್ಟೆವು.
ನಿಮ್ಮ Talent ಮಾಯವಾಗಿಲ್ಲ…
ಅದಕ್ಕೆ ಸರಿಯಾದ ದಿಕ್ಕು ಕೊಡುವುದನ್ನು ನೀವು ನಿಲ್ಲಿಸಿದ್ದೀರಿ ಅಷ್ಟೇ.
ವರ್ಷಗಳು ಕಳೆದಿರಬಹುದು… ಆದರೆ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಆ ಆಸೆ ಇನ್ನೂ ಜೀವಂತವಾಗಿದೆ.
ನಿಮ್ಮ ಕಲೆಯಲ್ಲಿ ಸೋಲುವುದು ದುರಂತ ಅಲ್ಲ…
ಆದರೆ ನಿಮ್ಮ ಕಲೆ ನಿಮ್ಮನ್ನು ಎಷ್ಟು ಎತ್ತರಕ್ಕೆ ಕರೆದೊಯ್ಯಬಹುದಿತ್ತು ಅನ್ನೋದನ್ನೇ ತಿಳಿಯದೇ ಹೋಗೋದು ನಿಜವಾದ ದುರಂತ.
ಒಂದು ಕಾಲದಲ್ಲಿ…
ಯಾರಾದರೂ ಅವಕಾಶ ಕೊಡಲಿ ಅಂತ ಕಾಯಬೇಕಿತ್ತು.
ಆದರೆ ಇಂದು…
ಇಂದು ನಿಮ್ಮದೇ Stage ಅನ್ನು ನೀವೇ Create ಮಾಡಬಹುದು.

You no longer have to wait for the world to give you a stage.
You can build your own.
ನಿಮ್ಮಲ್ಲಿರುವ ಕಲಾವಿದನನ್ನು ನೀವು ನಂಬಿ, ಒಂದು ಅವಕಾಶವನ್ನು ಕೊಡಲು ತಯಾರಾದರೆ, ನೀವು ಏನನ್ನು ಬೇಕಾದರೂ ಸಾಧನೆ ಮಾಡಬಹುದು.
ನಿಮಗೆ ಮಾರ್ಗದರ್ಶನ ಕೊಡಲು ನಾವು ತಯಾರಿದ್ದೇವೆ. ನೀವು ಸಿದ್ಧರಿದ್ದೀರಾ?
But Are You Ready to take the leap of faith and take action?
The Truth

ನಿಮ್ಮ Voice Weak ಅಲ್ಲ.
ಅದಕ್ಕೆ ಬೇಕಾಗಿರೋದು ನಿರಂತರ ಸಾಧನೆ ಮತ್ತು ಸರಿಯಾದ ಮಾರ್ಗದರ್ಶನ.
ನಿಮ್ಮ Voice ಅನ್ನು ಸರಿಯಾಗಿ Train ಮಾಡಿದಾಗ…
ಅದೇ ನಿಮ್ಮ —
Identity
ನಿಮ್ಮದೇ ಆದ ಗುರುತು
Confidence
ಮಾತಿನಲ್ಲಿ ಧೈರ್ಯ
Creativity
ಹೊಸತನದ ಸೃಷ್ಟಿ
Opportunity
ಹೊಸ ಅವಕಾಶಗಳು
ಅದರ ಸಾಧ್ಯತೆಗಳು ಹಲವಾರು.
Infinite possibilities await you…
Natural Talent ಅನ್ನೋದು ಕೇವಲ ಆರಂಭ.
Because…
ಪ್ರತಿಭೆ ನಿಮ್ಮೊಳಗಿನ ಸಾಮರ್ಥ್ಯ…ಸಾಧನೆ ಅದನ್ನು ನೈಪುಣ್ಯವಾಗಿ ರೂಪಿಸುತ್ತದೆ.
Gold gets its true value only when it is polished.

ನಿಮ್ಮ ಕಲೆಯಲ್ಲಿ ನೈಪುಣ್ಯ ಸಾಧಿಸುವುದು ಹೇಗೆ?
ಪ್ರತಿಭೆಗೆ ಸಾಧನೆ ಸೇರಿದಾಗಲೇ ನೈಪುಣ್ಯ ಹುಟ್ಟುತ್ತದೆ.

ನಿಮ್ಮ ಕಲೆ ನಿಮ್ಮ ಸಂತೋಷ ಮತ್ತು Self-Expression ಆಗುವುದು ಹೇಗೆ?
ನಿಮ್ಮ ಕಲೆ Profession ಆಗುವ ಮೊದಲು, ಜೀವನದ ಭಾಗವಾಗಲಿ.

ನಿಮ್ಮ Talentಗೆ ಸರಿಯಾದ Future ಕಂಡುಕೊಳ್ಳುವುದು ಹೇಗೆ?
Don’t just learn your art. Learn where your art can take you.

ನಿಮ್ಮ Talent ಜೊತೆ AI ಅನ್ನು ಬಳಸುವುದು ಹೇಗೆ?
AI ನಿಮ್ಮ Talent ಅನ್ನು Amplify ಮಾಡಲಿ, Identity ನಿಮ್ಮದೇ ಆಗಿರಲಿ.
Every talent has a path. Here is where yours can go.








Mahesh didn’t begin his career as a full-time artist.

Voice Artist • Performer
Artist-to-Entrepreneur Mentor
Founder – Golden Voice Studio
The respectable path. But there was another part of him…
Instead of letting that part stay hidden, he gave it a direction.
He eventually stepped away from his academic career and founded Golden Voice Studio. Today his mission is to help others avoid one mistake.
Don’t spend your entire life wondering what your talent could have become.
Which is why Mahesh becomes more than a coach — he becomes your Voice Mentor.
ಕರ್ನಾಟಕದ ಮೂಲೆ ಮೂಲೆಗಳಲ್ಲಿ…
Singers ಇದ್ದಾರೆ.
Actors ಇದ್ದಾರೆ.
Mimicry Artists ಇದ್ದಾರೆ.
Storytellers ಇದ್ದಾರೆ.
Speakers ಇದ್ದಾರೆ.
Teachers ಇದ್ದಾರೆ.
Creators ಇದ್ದಾರೆ.
Coaches ಇದ್ದಾರೆ.ಅದ್ಭುತವಾದ Talent ಇರುವ ಸಾವಿರಾರು ಜನರಿದ್ದಾರೆ.
ಆದರೆ… ಅವರ ಕಲೆಗೆ ಬೇಕಾದ
This is more than voice training.
It’s a movement to discover Karnataka’s next generation of artists, creators and Voice Entrepreneurs.
And for some…
Your Voice Can Build An Enterprise.
ನಿಮ್ಮ ಕನಸು ನೆನಪಿದೆಯಾ?
ಅಷ್ಟೇ ಸಾಕು. ನಿಮ್ಮಲ್ಲಿ ಈಗಾಗಲೇ ಅಡಗಿರುವ ಕಲೆಗೆ ಈಗ ದಾರಿ ಸಿಗಬೇಕು.
“ಮುಂದೇನು?”
ಈ ಪ್ರಶ್ನೆಗೆ ಉತ್ತರ ಕೊಡುವುದೇ ನಮ್ಮ ಸಿದ್ಧತೆ.
Your Golden Voice™ Journey
Build a career around your Golden Voice.
Master Your Art. Monetize Your Mastery. Multiply Your Impact.™
Your Golden Voice™ Journey ಅನ್ನು ಇಲ್ಲಿಂದ ಆರಂಭಿಸಿ.